Sunday, 28 October 2012

ಧಮನಿ

Apr 14, 2012

ನಿನ್ನ ಬಗ್ಗೆ ಯೋಚನೆಗಳೇ
ನನ್ನ ಮೈಯಲ್ಲಿ ಹರಿಯುವ ರಕ್ತ
ನೋವಾಗದಂತೆ ನೋಡಿಕೋ ನಲ್ಲೆ
ಈ ರಕ್ತ ಹರಿದು ಹೋಗದಂತೆ - VV

No comments:

Post a Comment