Sunday, 28 October 2012

ಚಿಟ್ಟೆ

Apr 18, 2012

ಮನಸಿನ ಚಿಟ್ಟೆ ಹಾರಾಡಿ ನೋಡಿ
ತಾ ನಿನ್ನೆ ಕಂಡ ಹೂವನ್ನು ಕಾಣದೆ
ತಳಮಳಿಸಿ ಬಿಳಿಚಿಕೊಂಡು ತನ್ನ ನೈಜ ಬಣ್ಣ ಕಳೆದುಕೊಂಡಿತು - VV


No comments:

Post a Comment