Aug 5, 2012
ಬರದಿರುವ ಅಳುವಿಗೂ ಗೊತ್ತು
ನನ್ನ ಅಸಹಾಯಕತೆಯ ಕಥೆ
ಉಮ್ಮಡಿಸಿ ಗಂಟಲುಬ್ಬಿ
ಮತ್ತೆ ವಿಷಾದದ ಮುಗುಳ್ನಗೆಯಾಗುವುದು
ನಿರುಪದ್ರವಿಯದು ಆದರೆ,
ಹಾಗೆ ಕೆಲವೊಮ್ಮೆ ಮೈಮರೆತು ಜೋರಾಗಿ ನಕ್ಕಾಗ
ಎದೆಯಾಳದ ನೋವು
ನಗುವು ಬೀರುವ ದೀರ್ಘ ಪರಿಣಾಮ. -VV
ಬರದಿರುವ ಅಳುವಿಗೂ ಗೊತ್ತು
ನನ್ನ ಅಸಹಾಯಕತೆಯ ಕಥೆ
ಉಮ್ಮಡಿಸಿ ಗಂಟಲುಬ್ಬಿ
ಮತ್ತೆ ವಿಷಾದದ ಮುಗುಳ್ನಗೆಯಾಗುವುದು
ನಿರುಪದ್ರವಿಯದು ಆದರೆ,
ಹಾಗೆ ಕೆಲವೊಮ್ಮೆ ಮೈಮರೆತು ಜೋರಾಗಿ ನಕ್ಕಾಗ
ಎದೆಯಾಳದ ನೋವು
ನಗುವು ಬೀರುವ ದೀರ್ಘ ಪರಿಣಾಮ. -VV
This comment has been removed by the author.
ReplyDeleteಹಾಗೆಯೇ.....
ReplyDeleteಸುರಿಯದ ಮಳೆಗೂ ಗೊತ್ತು
ಅದರ ಅಸಹಾಯಕತೆಯ ಕಥೆ
ಮೋಡ ಮುಸುಕಿ ಕಗ್ಗತ್ತಲಾಗಿ ಗಾಳಿಯೂ
ಬರದೆ ಗುಡುಗು ಸಿಡಿಲ ಭಯಭೀತಿಯಿಂದ
ದಿಕ್ಕಿಲ್ಲದೆ ಹಿಂದೇಟು ಹಾಕಿ
ಕಂಗಾಲಾಗಿ ಆವಿಯ ರೂಪ ತಾಳಿದಾಗ
ಸುರಿದರೂ ಸುರಿಯದಾಗ ತಿಳಿದದ್ದು
ಮಳೆಕಂಡ ಬರಗಾಲ
ಭುವಿಕಂಡ ಬರೆಗಾಲ ?
Delete