Sunday, 28 October 2012

ಹೀಗಿನ್ನೊಂದು ದಿನ

Sept 27, 2012


ಮೋಡ ಮುಸುಕಿದ ಬಾನು
ಸೂರ್ಯ ಬಿಟ್ಟುಹೋದ ಕೆಂಪಿನ ರಂಗು
ಅಲ್ಲೊಂದು ಇಲ್ಲೊಂದು ಹನಿಗಳ ಸಿಡಿತ
ನವಿರಾದ ಚಳಿಗೆ ನಿನ್ನ ನೆನಪಿನ ನಡುಕ
ದೂರದಲ್ಲೊಂದು ಚುಕ್ಕೆ
ಯೋಚನೆಗಳ ಮಧ್ಯ ಆಕಳಿಕೆ
ಹೀಗೆ ಇನ್ನೊಂದು ದಿನ ಕಳೆದು ಹೋಯ್ತು -VV


No comments:

Post a Comment