Sunday, 28 October 2012

ಶ್ರಾವಣದ ರಾತ್ರಿ

Aug 23, 2012


ಆ ಸುರಿಮಳೆ ನಿನ್ನ ನಗುವಿನ ಥರ
ಆ ಗುಡುಗು ನನ್ನ ಮೇಲಿನ ಪ್ರೀತಿಯ ಸಿಟ್ಟು
ನಿಂತು ನಿಂತು ಬರುವ ಕರೆಂಟ್
ನೀನು ಕಣ್ಣು ಪಿಳಿಕಿಸಿದಂತೆ - VV


No comments:

Post a Comment