Vinayananthology ವಿನಯನಂಥಾಲೊಜಿ
Collection of feelings ಕಲಿತ ಅನಿಸಿಕೆಗಳ ಕಲೆತ
Wednesday, 31 October 2012
ನಮನ
ಬಿಸಿಲಿಗೆ ತಲೆಯೆತ್ತಿ ನಿಂತರೂ ಹೂವು
ಅದರ ತೀವ್ರತೆಗೆ ಬಾಡಿಹೋಗುತ್ತದೆ
ಮಳೆಯಲ್ಲಿ ತಲೆಬಾಗಿದರೂ ಕೂಡ
ಅದರ ಹನಿಗಳನ್ನು ಮುತ್ತಿಕ್ಕುತ್ತದೆ
ನೀ ನನ್ನ ಜೀವನದಲ್ಲಿ
ಆ ಮಳೆಯಾಗಿ ಬಾ. - VV
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment