Vinayananthology ವಿನಯನಂಥಾಲೊಜಿ
Collection of feelings ಕಲಿತ ಅನಿಸಿಕೆಗಳ ಕಲೆತ
Thursday, 1 November 2012
ರಾಗಿಣಿ
ನಿನ್ನ ಮೊಗ ನನ ಮನದಲ್ಲಿ
ಕಂಡು ಮಾಸುವ ಬಿಸಿಲುಗುದುರೆ
ನಸುನಗೆ ಕೋಲ್ಮಿಂಚಿನಲ್ಲಿ
ಹೊಳಪು ಸೂಸುವ ನೆರಳುಗೆರೆ
ಓರೆಕಂಗಳ ಓಲಾಟ
ಮಾ-
ತು
ಹುಡುಕ ಹೊರಟ ಮಾಟ
ಮುಂಗುರುಗಳ ಹಾರಾಟ
ಮಾಯೆಯೋ ಇಲ್ಲವದು ದಿಟ
ಬರದೆ ಅಳುವ ತರುವ ನೀ
ಅಂತರಂಗ ಮರುದನಿ
ಬಂದೊಮ್ಮೆ ನಗಿಸಿ ಹೋಗು ನೀ
ಶಾಂತ ಮನದ ರಾಗಿಣಿ
- VV
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment