Saturday, 3 November 2012

ನಿರಾಕರಣೆ

ಆಳದ ನೀರಿನಷ್ಟು ಕೆಳಗೊಯ್ಯುವ ನಿನ್ನ ಅರಿವು 
ಮೇಲ್ನೋಟದ ತರಂಗಗಳಂತೆ ಚಂಚಲವೂ ಕೂಡ 
ಕಂಡೂ ಕಾಣದಂತೆ ಮುಖ ತಿರಿಗಿಸುವ ನಡತೆ 
ಕಣ್ಣು ತಪ್ಪಿಸಿದರೂ ಅರಿವು ತಪ್ಪಿಸುವದೇ ಮೂಢ ? - VV



No comments:

Post a Comment