Vinayananthology ವಿನಯನಂಥಾಲೊಜಿ
Collection of feelings ಕಲಿತ ಅನಿಸಿಕೆಗಳ ಕಲೆತ
Thursday, 8 November 2012
ಆನಂದಬಾಷ್ಪ
ಬೆಂಕಿ ಬೆಂಕಿಯನು ಆರಿಸಬಹುದೇ
ನೀರು ನೀರನು ತೋಯಿಸಬಹುದೇ ?
ನಿನ್ನ ವಡನಾಟ ಬೆಂಕಿಯಂತಹದು
ಮನವ ತಣಿಸುವ ನೀರಿನಂತಹದು
ನಗು ನಗುವನು ಮೀರಿಸಬಹುದೇ
ಅಳು ಅಳುವನು ಸಾಂತ್ವಿಸಬಹುದೇ ?
ನಿನ್ನ ನಗುವು
ಅದೆಂಥ
ಕಾಂತಿಯಂತಹದು
ಅತ್ತು ಸುಮ್ಮನಾದಾಗಿನ ಶಾಂತಿಯಂತಹದು - VV
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment