Sunday, 28 October 2012

ಇಂಪು

Apr 16, 2012

ನಿನ್ನ ನೆನಪು ಮಾಮರದಲ್ಲಿನ ಕೋಗಿಲೆಯಂತೆ
ವಿರಹದ ಚಿಗುರು ಕುಕ್ಕಿ ಕುಕ್ಕಿ ತಿಂದಂತೆ
ವಗರು ತಿಂದೂ ಇಂಪಾದ ಧ್ವನಿ ಮೂಡಿ ಬರುವಂತೆ
ನೀ ನನ್ನ - ನಾ ನಿನ್ನ ಕೂಗಿ ಕೂಗಿ ಕರೆವಂತೆ - VV



No comments:

Post a Comment