Vinayananthology ವಿನಯನಂಥಾಲೊಜಿ
Collection of feelings ಕಲಿತ ಅನಿಸಿಕೆಗಳ ಕಲೆತ
Sunday, 28 October 2012
ಹೋಲಿಕೆ
April 6, 2012
ನಾ ನಿನ್ನ ಹೂ ಬಳ್ಳಿ ನದಿ ನೆಲ ಮುಗಿಲಿಗೆಲ್ಲ
ಹೋಲಿಸ ಬಯಸುವದಿಲ್ಲ
ತಾಂತ್ರಿಕತೆಯ ಈ ಬದುಕಿನಲ್ಲಿ
ಪ್ರಕೃತಿಯೇ ಇಲ್ಲವಾದಲ್ಲಿ
ನಿನ್ನ ನೆನಪೂ ಮಾಸಿ ಹೋದೀತು. - VV
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment