Saturday, 27 October 2012

ಬಯಕೆ



April 4, 2010

ನಾಕು ನಿಮಿಷದ ನಸುಗೋಪ,

ಜಡೆಯ ಗಂಟು ಬಿಡಿಸುವಾಗಿನ ರಂಪಾಟ,

ಮುಗ್ಧ ಮೊಗದ ತುಂಟತನ,

ಮುದ್ದಿನ ಮಗಳ ಜೊತೆಗಿನ ಒಡನಾಟ,

ಇದೆ ಇರಲಿ ಅನುದಿನ,

ನಾನೊಲ್ಲೆ ಬೇರೆಯ ಖುಷಿಯಾಟ. - VV


No comments:

Post a Comment