Sunday, 28 October 2012

ಮಾತು-ಮುತ್ತು

Oct 19, 2012


ಅದೇನೋ ಹೇಳಬೇಕೆಂದು
ಸುಮ್ಮನಾಗಿದ್ದ ನಿನ್ನ ಮಾತು
ನಾವೇ ಹೆಣೆದ ನೆನಪಿನ ಮಾಲೆಯಲಿ
ಮುತ್ತು ಪೋಣಿಸಿದಂತಾಗುತ್ತಿರಲಿಲ್ಲವೇ ಹುಡುಗಿ ? - VV


1 comment: