Sunday, 28 October 2012

ಬೀಜ

Aug 27, 2012


ರಪ್ಪನೆ ರಾಚುವ
ನೆನಪಿನ ಮಳೆಯು
ಕಣ್ಣ ಕೆಸರ ತೊಳೆದು
ಮನಸಿನ ನೆಲವ ಹಸಿಮಾಡಿ
ಸುಗಂಧ ಸೂಸಿ
ಹೃದಯ ಕಲಕಿ
ಜೀವಿಸುವ ಬೀಜ ಬಿತ್ತಿದೆ-VV


No comments:

Post a Comment