Mar 15, 2012
ಸತ್ಯದ ಕೊಲೆಗೈಯುತಿಹರು ನೋಡಬನ್ನಿ ಸತ್ಯದ ಕೊಲೆಗೈಯುತಿಹರು
ಅಸತ್ಯದ ಖಡ್ಗದಿಂದ ಭ್ರಷ್ಟತೆಯ ಈಟಿಯಿಂದ
ಸ್ವಾರ್ಥದ ಚೂರಿಯಿಂದ ಕೊಲೆಗೈಯುತಿಹರು |
ದೇಶಭಕ್ತಿಯ ನೆವದಿಂದ ರಾಷ್ಟ್ರಶಕ್ತಿಯ ಭಯದಿಂದ
ಅನ್ಯಾಯದ ಬಲದಿಂದ ಕೊಲೆಗೈಯುತಿಹರು |
ರಕ್ತರಹಿತ ಕೊಲೆಯಯ್ಯ ಇದು ಶಬ್ದರಹಿತ ಕೊಲೆ
ಅಪ್ರಾಮಾಣಿಕರಿoದನಂತ ಪ್ರಾಮಾಣಿಕರ ಕೊಲೆ |
ಎದುರಿಸೋಣ ಈ ಆಕ್ರಮಣ
ಏಕತೆಯ ಧೈರ್ಯದಿಂದ
ಮನೋಬಲದ ಸ್ಥೈರ್ಯದಿಂದ
ಧೃಢತೆಯ ಕೈಂಕರ್ಯದಿಂದ|
(was written by me somewhere in 1990 summer…)
ಸತ್ಯದ ಕೊಲೆಗೈಯುತಿಹರು ನೋಡಬನ್ನಿ ಸತ್ಯದ ಕೊಲೆಗೈಯುತಿಹರು
ಅಸತ್ಯದ ಖಡ್ಗದಿಂದ ಭ್ರಷ್ಟತೆಯ ಈಟಿಯಿಂದ
ಸ್ವಾರ್ಥದ ಚೂರಿಯಿಂದ ಕೊಲೆಗೈಯುತಿಹರು |
ದೇಶಭಕ್ತಿಯ ನೆವದಿಂದ ರಾಷ್ಟ್ರಶಕ್ತಿಯ ಭಯದಿಂದ
ಅನ್ಯಾಯದ ಬಲದಿಂದ ಕೊಲೆಗೈಯುತಿಹರು |
ರಕ್ತರಹಿತ ಕೊಲೆಯಯ್ಯ ಇದು ಶಬ್ದರಹಿತ ಕೊಲೆ
ಅಪ್ರಾಮಾಣಿಕರಿoದನಂತ ಪ್ರಾಮಾಣಿಕರ ಕೊಲೆ |
ಎದುರಿಸೋಣ ಈ ಆಕ್ರಮಣ
ಏಕತೆಯ ಧೈರ್ಯದಿಂದ
ಮನೋಬಲದ ಸ್ಥೈರ್ಯದಿಂದ
ಧೃಢತೆಯ ಕೈಂಕರ್ಯದಿಂದ|
(was written by me somewhere in 1990 summer…)
No comments:
Post a Comment