Sunday, 28 October 2012

ಕಾದಂಬರಿ

April 4, 2012

ನನ್ನ ಜೀವನದ ಕಾದಂಬರಿಯಲ್ಲಿ
ನೀ ಕೆಲವೇ ಪುಟಗಳಲ್ಲಿದ್ದರೂ
ಮತ್ತೆ ಮತ್ತೆ ಹೊರಳಿ ಆ ಪುಟಗಳನ್ನು
ಓದುವ ಆಸೆ. - VV


No comments:

Post a Comment