Vinayananthology ವಿನಯನಂಥಾಲೊಜಿ
Collection of feelings ಕಲಿತ ಅನಿಸಿಕೆಗಳ ಕಲೆತ
Saturday, 27 October 2012
ಮರೀಚಿಕೆ
May 21, 2010
ನಲ್ಲೆಯ ನೋಟವೊಂದು ಬಿಸಿಲ್ಗುದುರೆ ಇದ್ಧಂಗೆ.
ಬಾಯಾರಿದ ಮನಸಿನ ದಾಹ ತಣಿಸದ,
ನೋಡಿದಷ್ಟೂ ಸಾಲದ, ಕೈಗೆ ಸಿಗದ ಮರೀಚಿಕೆ. - VV
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment