Sunday, 28 October 2012

ಪುಳಕ

May 18, 2012
ಪ್ರೇಮ ಎಂದರೇನು ಹೇಳಲಾ ಗೆಳತಿ, ಕೇಳು,
ಸೆಕೆಯ ಬೇಸಿಗೆಯಲಿ ಆಣೆಕಲ್ಲಿನ ಮಳೆಯ ಪುಳಕ
ನೀರಭ್ರ ಬಾನಿನಲ್ಲಿ ಚಂದ್ರ ಕಾಣದಾಗಿನ ತವಕ
ನಿನ್ನ ಹುಡುಕುವ ಕಂಗಳು ನೀನು ಹೋದ ಬಳಿಕ. - VV




No comments:

Post a Comment