Aug 5, 2012
ಓ ಎಂದು ಕೂಗಿದರೆ ಎಲ್ಲೆಲ್ಲೂ ಪ್ರತಿಧ್ವನಿಸುವಷ್ಟು
ನಿಘೂಡ ನಿರ್ಜನ ಜಾಗವದು
ಯೋಚನೆಯಂಥ ಕಲ್ಲುಗಳು
ನಿಂತ ನೀರಲ್ಲಿ ಸುನಾಮಿ ಎಬ್ಬಿಸುವ ಹೊತ್ತು
ಹಿಂದೆ ನೋಡಲು ಹೆದರಿಕೆ, ಮುಂದೆ ಯಾರದೂ ಸುಳಿವಿಲ್ಲ,
ಹಸಿಮನಸ್ಸಿನಲ್ಲಿಅಲ್ಲೊಂದಿಲ್ಲೊಂದು ಹೆಜ್ಜೆಯ ಗುರುತು,
ಬಹಳ ನಡೆದುಕೊಂಡು ಬಂದಿರುವ ಹಾಗೆ ಕಾಲುಗಳ ಸೆಳೆತ
ನಿದ್ರಿಸಲು ಪ್ರಯತ್ನಿಸಿ ಬರದೆ ಹೊರಳಾಡಿ
ಬೆಳಿಗ್ಗೆಯಾಗಲು ಕಣ್ಣುಬಿಟ್ಟು ಎದ್ದು ಕೂತೆ. -VV

No comments:
Post a Comment