Sunday, 28 October 2012

ಚಿತೆ

June 19, 2012


ದೈತ್ಯ ಮಾನವನೋ, ಬೃಹತ್ ಕಟ್ಟಿಗೆಯ ತುಂಡೋ,
ಬೆಂಕಿ ಬಿದ್ದಾಗ ಹಿಡಿಯಷ್ಟು ಬೂದಿ
ನೀನೆಷ್ಟೇ ಹಾರು, ಬಾನಿನೆತ್ತರ ನಲಿ,
ಇರುವುದಿದೊಂದೇ ಪರಿ, ನೀ ಇದನ ಕಲಿ. - VV


No comments:

Post a Comment