Sunday, 28 October 2012

ಪ್ರೀತಿ

Aug 5, 2012


ಈ ಪ್ರೀತಿ ಎಂದರೇನು?
ತೆಂಗಿನ ಗರಿಗಳು
ಗಾಳಿಗೆ ಅಳುಗಾಡಿ
ರಣಬಿಸಿಲ ತಪ್ಪಿಸಲು
ಚಿಮಕಿಸುವ ನೆರಳು. - VV



No comments:

Post a Comment