Sunday, 28 October 2012

ಕುತೂಹಲ

Aug 11, 2012


ನಿನ್ನ ತುಟಿಯ ಮಂದಹಾಸ
ಮೇಲ್ನೋಟಕ್ಕೆ ಮಂದಹಾಸವಾಗಿ ಕಂಡರೂ
ಅದರ ಹಿಂದಿನ ಪ್ರಶ್ನೆಗಳ
ಹುಚ್ಚು ಅಟ್ಟಹಾಸ
ನನ್ನ ಕುತೂಹಲವಾಗಿರುವದು
ನಿನಗೂ ತಿಳಿದಿಲ್ಲ - VV


No comments:

Post a Comment