Sunday, 28 October 2012

ಅನ್ಯಾಯ

Aug 11, 2012


ಮೋಡ ಬಾಗಿ ಭೂಮಿಗೆ
ನೀರ ಹಣಿಸದೆ ಬರೀ ತನ್ನ
ನೆರಳಿನಿಂದ ಮುತ್ತಿಕ್ಕುವ ಹಾಗೆ
ನೀನು ದೂರದಿಂದ ನನ್ನ
ಕೆಣಕಿ, ಹಲ್ಲು ಕಚ್ಚಿ ನಗುವದು
ನಿನಗೂ ನ್ಯಾಯವೇ? - VV

No comments:

Post a Comment