loose translation in kannada, of a beautiful ghazal by Parveen Shakir.
ಸ್ವಲ್ಪ ಗಾಳಿಯಿತ್ತು ತಂಪು ತಂಪು
ಅದರ ಜೊತೆಯೇ ನಿನ್ನ ನೆನಪು
ಮನಸ್ಸು ಖುಷಿಯ ಹೊರತಾಗಿ
ಸ್ವಲ್ಪ ಖಿನ್ನತೆಯನೂ ಪಡುತ್ತಿತ್ತು
ಕಥೆಯದು ಅರ್ಧ ಮಾತಿನದು
ರಾತ್ರಿಯದು ಪೂರ್ಣ ಚಂದಿರನದು
ಆ ಚಂದಿರನೂ ಚೈತ್ರದ ಚಂದಿರನು
ಆ ಬೆಳಕು ನಿನ್ನ ಚೆಲುವಿನದು
ಎಲ್ಲರ ಕಣ್ಣು ತಪ್ಪಿಸಿ ನನ್ನ
ಆರೀತಿ ನೋಡಿದ ನಿನ್ಕಂಗಳು
ಒಂದು ಸಲಕ್ಕೆ ನಿಂತವು
ಚಲಿಸುವ ವರ್ಷ ತಿಂಗಳುಗಳು
ಆವಾಗ ನೀ ನನಗೆ ದೊರಕದಿದ್ದಾಗ
ಹೃದಯದ ಸ್ತಿತಿ ನಾಜೂಕಾಗಿತ್ತು
ಈಗ ಹಿಂತಿರುಗಿ ನೋಡಿದಾಗ
ಅದೊಂದು ಅಸಾಧ್ಯದ ಮಾತಿತ್ತು
ನನ್ನ ಜೀವನದ ಒಂದೇ ಬಯಕೆ
ಅವಳನು ಪಡಿಯುವುದೊಂದೇ ಅಂತೆ
ಸಿಗದಿದ್ದಾಗ ಅವಳು ಪ್ರಾರ್ಥಿಸುವ
ಕೈ ಬಿದ್ದು ಪ್ರಾರ್ಥನೆಯೂ ಮರೆತಂತೆ - VV
कुछ तो हवा सर्द थी
कुछ था तेरा ख़याल भी
दिल को ख़ुशी साथ साथ
होता रहा मलाल भी
बात वो आधी रात की
रात पूरे चाँद की
चाँद भी ऍन चैत का
उसपे तेरा जमाल भी
सबसे नज़र बचाके वोह
मुझ को कुछ ऐसे देखता
एक दफा तो रुक गयी
गर्दिश-ए -माह-ओ-साल भी
उसको न पा सके थे जब
दिल का अजीब हाल था
अब तो पलट के देखते
बात थी कुछ मुहाल भी
मेरी तलब था एक शक्स
वो जो नहीं मिला तो फिर
हाथ दुआ से यूँ गिरा
भूल गया सवाल भी
- परवीन शाकिर
Ghazal sung by Ghulam Ali is here: http://www.youtube.com/watch?v=gCCPBTPDnu0
ಸ್ವಲ್ಪ ಗಾಳಿಯಿತ್ತು ತಂಪು ತಂಪು
ಅದರ ಜೊತೆಯೇ ನಿನ್ನ ನೆನಪು
ಮನಸ್ಸು ಖುಷಿಯ ಹೊರತಾಗಿ
ಸ್ವಲ್ಪ ಖಿನ್ನತೆಯನೂ ಪಡುತ್ತಿತ್ತು
ಕಥೆಯದು ಅರ್ಧ ಮಾತಿನದು
ರಾತ್ರಿಯದು ಪೂರ್ಣ ಚಂದಿರನದು
ಆ ಚಂದಿರನೂ ಚೈತ್ರದ ಚಂದಿರನು
ಆ ಬೆಳಕು ನಿನ್ನ ಚೆಲುವಿನದು
ಎಲ್ಲರ ಕಣ್ಣು ತಪ್ಪಿಸಿ ನನ್ನ
ಆರೀತಿ ನೋಡಿದ ನಿನ್ಕಂಗಳು
ಒಂದು ಸಲಕ್ಕೆ ನಿಂತವು
ಚಲಿಸುವ ವರ್ಷ ತಿಂಗಳುಗಳು
ಆವಾಗ ನೀ ನನಗೆ ದೊರಕದಿದ್ದಾಗ
ಹೃದಯದ ಸ್ತಿತಿ ನಾಜೂಕಾಗಿತ್ತು
ಈಗ ಹಿಂತಿರುಗಿ ನೋಡಿದಾಗ
ಅದೊಂದು ಅಸಾಧ್ಯದ ಮಾತಿತ್ತು
ನನ್ನ ಜೀವನದ ಒಂದೇ ಬಯಕೆ
ಅವಳನು ಪಡಿಯುವುದೊಂದೇ ಅಂತೆ
ಸಿಗದಿದ್ದಾಗ ಅವಳು ಪ್ರಾರ್ಥಿಸುವ
ಕೈ ಬಿದ್ದು ಪ್ರಾರ್ಥನೆಯೂ ಮರೆತಂತೆ - VV
कुछ था तेरा ख़याल भी
दिल को ख़ुशी साथ साथ
होता रहा मलाल भी
बात वो आधी रात की
रात पूरे चाँद की
चाँद भी ऍन चैत का
उसपे तेरा जमाल भी
सबसे नज़र बचाके वोह
मुझ को कुछ ऐसे देखता
एक दफा तो रुक गयी
गर्दिश-ए -माह-ओ-साल भी
उसको न पा सके थे जब
दिल का अजीब हाल था
अब तो पलट के देखते
बात थी कुछ मुहाल भी
मेरी तलब था एक शक्स
वो जो नहीं मिला तो फिर
हाथ दुआ से यूँ गिरा
भूल गया सवाल भी
- परवीन शाकिर
Ghazal sung by Ghulam Ali is here: http://www.youtube.com/watch?v=gCCPBTPDnu0
No comments:
Post a Comment