Oct 3, 2012
ಹೃದಯಕೂ ಮನಸ್ಸಿಗೂ ಇರುವ ನಂಟು
ಏರಿಳಿಯುತಿರುವ ಉಸಿರಿಗೆ ಗೊತ್ತು
ನೆನಪಿಗೂ ಚಿತ್ತಕ್ಕೂ ಇರುವ ಗಂಟು
ನನ್ನೀ ಮುಗುಳುನಗೆಗೆ ಗೊತ್ತು
ನಿನ್ನ ಹೊಸ ಹಾವಭಾವಗಳ ನಿಘಂಟು
ಯಾರಿಗರ್ಥವಾಗುವದೋ ಯಾರಿಗೆ ಗೊತ್ತು ? - VV
ಹೃದಯಕೂ ಮನಸ್ಸಿಗೂ ಇರುವ ನಂಟು
ಏರಿಳಿಯುತಿರುವ ಉಸಿರಿಗೆ ಗೊತ್ತು
ನೆನಪಿಗೂ ಚಿತ್ತಕ್ಕೂ ಇರುವ ಗಂಟು
ನನ್ನೀ ಮುಗುಳುನಗೆಗೆ ಗೊತ್ತು
ನಿನ್ನ ಹೊಸ ಹಾವಭಾವಗಳ ನಿಘಂಟು
ಯಾರಿಗರ್ಥವಾಗುವದೋ ಯಾರಿಗೆ ಗೊತ್ತು ? - VV
ಕೆಲವೊಮ್ಮೆ, ಇಂತಹ ಅರ್ಥ ರಹಿತ ಕ್ಷಣಗಳಲ್ಲಿ, ಉತ್ತರವಿಲ್ಲದ ಪ್ರಶ್ನೆಗಳಲ್ಲೇ ಭಾವನೆಗಳ, ಬಾಳಿನ ಪರಿಪೂರ್ಣತೆ ಅನುಭವಿಸಲು ಸಾಧ್ಯ :)
ReplyDeleteಬಾಳು - life.
Deleteಬಾಳು - live.
ಬಾಳು - Sustain.
Living life has such a synonymous meaning!
ಅರ್ಥವಾದಷ್ಟು ಹೆಚ್ಚುವ ರಹಸ್ಯ
ReplyDeleteರಹಸ್ಯ ಬಿಡಿಸಿದಷ್ಟು ಅನಂತ.
ಚಿತ್ತದಲ್ಲಿನ ನೆನಪುಗಳು ಸಾವಿರಾರು
ನೆನಪಿನಲ್ಲಿ ಇದ್ದ ಒಂದೇ ಒಂದು ಚಿತ್ತ.
ಮುಗುಳ್ನಗೆಯಲ್ಲಿ ಸೂಸಿ ಮನಸ್ಸಿನಲ್ಲಿ ಮಾಸಿ
ಕಥೆಯೊಂದು ಅಳಿಯದೆ ಸುಳಿಯುವುದು ನಿರಂತರ.
nice :)
Delete