Sunday, 28 October 2012

ಸಂಚು

June 15, 2012


ಶೂನ್ಯ ದಿಟ್ಟಿಸುವ ನನ್ನ ಕುರುಡು ಕಂಗಳ ಹಿಂದೆ ನಿನ್ಕಂಗಳ ಹೊಳಪು ಉಂಟೆ?
ಬಳುಕಾಡುವ ಹೂಬಳ್ಳಿ ಎಲೆಗಳ ಹಿಂದೆ ನಿನ್ನ ಮುಂಗುರಳುಗಳ ಸಂಚು ಉಂಟೆ? - VV


No comments:

Post a Comment