Sunday, 28 October 2012

ಮೌನ

Aug 11, 2012

ಕಾಡಿನ ಗಿಡಗಳ
ಹಾಳು ಹರಟೆ
ನಗರದ ಕಿವಿಗಡುಚಿಕ್ಕುವ
ಮೌನಕ್ಕಿಂತ ಕಿವಿಗಳಿಗೆ
ಹಿತಕರ - VV


No comments:

Post a Comment