Sunday, 28 October 2012

ಮೌನ

April 3, 2012

ಕಣ್ಣ ಮಿಟುಕಿಸಿ ಮುಂಗೊರಳ ಕುಣಿಸಿ
ಕೋಪದ ನಸು ನಗೆ ನಕ್ಕು ಕಾಡಿಸುವ
ಹೆಣ್ಣೇ ನಿನ್ನ ಮೌನದಲ್ಲೂ ಎಷ್ಟೊಂದು ಮಾತಿದೆ ! - VV


No comments:

Post a Comment