Saturday, 27 October 2012

ಸುಂಕ

April 14, 2010


ಅಲೆವ ಅಲೆಮಾರಿ ಮನಕ್ಕೆ ಮೂಗುದಾಣ ಹಾಕಲಾರೆನಾ,


ಕಾಡ ಬಳ್ಳಿ ಹೂಬನಕ್ಕೆ ಸುಂಕ ಕಟ್ಟಲಾರೆನಾ


ಏರುಪೇರಿನ ನಗೆ-ಮುನಿಸಿನ ಗೊಂದಲಕ್ಕೆ,


ಈ ನಾಟಕದ ಅಂತರಾರ್ಧಕೆ ಅರ್ಥ ತುಂಬಲಾರೆನಾ. - VV


No comments:

Post a Comment