Vinayananthology ವಿನಯನಂಥಾಲೊಜಿ
Collection of feelings ಕಲಿತ ಅನಿಸಿಕೆಗಳ ಕಲೆತ
Tuesday, 30 October 2012
ಗುಟ್ಟು
ಗುಟ್ಟಿನ ಮಾತೊಂದು ಕೇಳು ಗುರು
ಗುಟ್ಟು ಯಾರಿಗೂ ಬಿಟ್ಟುಕೊಡದಿರು
ಕೇಳಿದವರು ಅನುಮಾನಿಸಿಯಾರು
ಆ ಗುಟ್ಟೇ ನೀ ಕಾಯದಾದಾಗ
ಬೇರೇನಿದೆ ನಿನ್ನ ಜೀವನದಲ್ಲೆ೦ಬರು
ಗುಟ್ಟು ಇರಬೇಕು ಜೀವನದಲ್ಲೇಕೆಂದರೆ
ಅಜ್ಞಾತರಿಗೆ ಗೌರವ ಜಾಸ್ತಿ
ಪೂರ್ತಿ ಬೆತ್ತಲಾದರೆ ಅವಮಾನ-ಅನುಮಾನ. - VV
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment