Saturday, 27 October 2012

ಕುರುಡಿ


April 6, 2010


ಶ್ರಾವಣದ ಮಳೆಯ ಸದ್ದು ಕೇಳಿ


ಗುಡುಗಿಗೆ ಬೆಚ್ಚಿ ಹನಿಗಳಿಗೆ ನಾಚಿ


ಮಣ್ಣಿನ ವಾಸನೆ ಸವಿದು ಬಾಲ್ಕನಿಯಲಿ ನಿಂತ ಹುಟ್ಟು ಕುರುಡಿ


ಹನಿಗಳ ತಾಳಕ್ಕೆ ಬೊಟ್ಟಲ ಕಂಗಳನ್ನಾಡಿಸುವಡು ವಿಪರ್ಯಾಸದ ಪರಿ. - VV


No comments:

Post a Comment