Sunday, 28 October 2012

ಹುಟ್ಟು

Sept 27, 2012


ನೀನಿಲ್ಲದಾಗ ನಿನ್ನ ನೆನಪು
ಹರೆವ ನದಿಯಲ್ಲಿ ಹುಟ್ಟು ಹಾಕಿದಂತೆ
ನಿನ್ನ ನಗೆಯ ನಿನಾದ
ನಡುರಾತ್ರಿಯ ಸವಿಗಾಳಿಯಂತೆ
ಹೀಗೆಯೇ ಯಾರೂ ಬರೆದಿಲ್ಲದ ಹೋಲಿಕೆ
ನಾನೆಷ್ಟೇ ಕೊಟ್ಟರೂ
ನೀನು ನೀನೇ, ಬರೀ ನೆನಪು. -VV


No comments:

Post a Comment