Sunday, 28 October 2012

ನೆಯ್ಗೆ

Apr 26, 2012

ಎರಡು ಕೈ ಬೆರಳುಗಳ ನೆಯ್ಗೆಗಿಂತ
ಬದುಕು ಬಲು ಕ್ಲಿಷ್ಟಕರವೆಂಬುದು
ಕನಸು ನೇಯುತಿರುವ ಪ್ರೇಮಿಗಳಿಗೇನು ಗೊತ್ತು? - VV


No comments:

Post a Comment