Saturday, 27 October 2012

ಅಹಂ

April 9, 2010


ನಾನು ಎನುತೆನ್ನುತ ನನ್ನೊಳಗಿನ ಅದು


ಗೆಳೆತನದ ಪರಿಧಿ ನಿರ್ಮಿಸಿ


ತಾನೂ ಪಟ್ಟು ಇತರರಿಗೂ ಪಡಿಸಿ


ಅತ್ತು ಸಾಕಾದ ಹುಚ್ಚನ ಹಾಗೆ ಹಗ ಹಗಿಸಿ


ಹಂಗಿಸಿ ನಗುತಲಿದೀ ಅಹಂ. - VV

No comments:

Post a Comment