Thursday, 20 June 2013

ಪ್ರೀತಿ ಬಯಸಿದ ರೀತಿ

ದಿನಚರಿಯ ಬಿರುಕು ಗೆರೆಯಲಿ
ಮರುಕಳಿಸಿ ಅರಳಿ ಮೊಳೆಯಿಸಿ
ಚಿಗುರಿತೊಂದಲಿ ಮುದ್ದು ಎಲೆ

ಕಣ್ಮನ ತಣಿಸುವ ಬಗೆಯಲಿ
ದೆಸೆ ಇಂಪೆಸೆವ ಕಂಪು ಸೂಸಿ
ನೀರೊದೆಗಿಸಿರದ ನಿತ್ಯ ಶಾಲ್ಮಲೆ - VV


No comments:

Post a Comment