ಮಸ್ತ್ ಪೈಕಿ ಗಿಡದಾಗಿನ ಹುಣಷಿ ಹಣ್ಣು, ಛೊಲೋ ಬೆಳ್ಳುಳ್ಳಿ, ಒಳ್ಳೆ ಎಣ್ಣಿ, ಕೆಂಪಾಗ್ ಲಾಲನ ಖಾರಪುಡಿ, ಜೀರಗಿ, ಶೀ ಅಂದ ತಾಜಾ ಬೆಲ್ಲ, ಒಂದ್ ಸ್ವಲ್ಪ ಇಂಗು, ಎಲ್ಲಾ ಹಾಕಿ ಒಳ್ಳಾಗ ಕುಟ್ಟ ಬಾರದ ಕುಟ್ಟಿ, ಸಣ್ಣು ಸಣ್ಣು ಉಂಡಿ ಮಾಡಿ ಕಸಬರಿಗಿ ಹಿಂದಿನ ಕಡ್ಡಿಗೆ ಶಿಗಿಸಿ ಚೀಪಿದ್ರ, ಆಹಾಹಹಾ ! ನಮ್ಮೆಲ್ಲಾರ್ದೂ ಸಣ್ ಹುಡುಗುರ್ ಇದ್ದಿದ್ದ್ ದಿನಾ ನೆನಪಾಗೂದಿಲ್ಲ ? ಏನ್ ಹೇಳ್ತೀರಿ?
No comments:
Post a Comment