ये ना थी हमारी क़िस्मत के विसाल-ए-यार होता
~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ನನಗೆಲ್ಲಿತ್ತು ಸಖಿಯ ಸಂಯೋಗದ ಯೋಗ
ಇನ್ನೂ ಜೀವಿಸಿರೆ ಇಲ್ಲಿಯೇ ಕಾದಿರುತ್ತಿದ್ದೆನೋ
ನಿನ್ನ ಭಾಷೆ ಮೇಲೆ ಉಸಿರಾಡಿದಲ್ಲಿ ಜೀವಿಸಿರೋದು ಸುಳ್ಳು ನಾ
ಯಾರಿಗೆ ಹೇಳಲಿ ನಾನು ನೀ ಇರದ ರಾತ್ರಿಯ ಹಿಂಸೆಯ
ಒಂದೇ ಸಲವಾಗಿದ್ದಲ್ಲಿ ಸಾಯಲೂಬಹುದಿತ್ತು ನಾನೇನೋ
ಸತ್ತು ಅವಮಾನಿತನಾದೆ ನಾ ಮುಳುಗಿ ಹೋಗಲಿಲ್ಲವಾದೆ ನನ್ನ-
ಸಂಸ್ಕಾರವಾಗುತ್ತಿರಲಿಲ್ಲ ಜನ, ಗೋರಿ ಕಟ್ಟುತ್ತಿರಲಿಲ್ಲವೇನೋ
ಈ ಅನುಭಾವದ ಮಾತು ನಿನ್ನೀ ತರಹದ ಹೇಳಿಕೆ ಗಾಲಿಬ್
ನೀ ಕುಡುಕನಾಗದಿರೆ ನಮ್ಮ ಪಾಲಕನೆಂದೇ ಎನುತಿದ್ದೆವೇನೋ
अगर और जीते रहते, यही इंतजार होता
तेरे वादे पर जिये हम, तो ये जान झूठ जाना
के खुशी से मर ना जाते, अगर 'ऐतबार' होता
कोई मेरे दिल से पूछे तेरे तीर-ए-नीम कश को
ये खलिश कहाँ से होती, जो जिगर के पार होता
ये कहाँ की दोस्ती है के बने हैं दोस्त नासेह
कोई चारासाज़ होता, कोई गम-गुसार होता
रग-ए-संग से टपकता, वो लहू की फिर ना थमता
जिसे गम समझ रहे हो, ये अगर शरार होता
कहूँ किस से मैं के क्या हैं शब-ए-ग़म बुरी बला हैं
मुझे क्या बुरा था मरना अगर एक बार होता
हुए मर के हम जो रुसवा, हुए क्यों ना गर्क-ए-दरिया
ना कभी जनाज़ा उठता, ना कहीं मज़ार होता
ये मसाइल-ए-तसव्वुफ़, ये तेरा बयान 'ग़ालिब'
तुझे हम वली समझते, जो ना बादा-ख्वार होता - मिर्ज़ा ग़ालिब
~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ನನಗೆಲ್ಲಿತ್ತು ಸಖಿಯ ಸಂಯೋಗದ ಯೋಗ
ಇನ್ನೂ ಜೀವಿಸಿರೆ ಇಲ್ಲಿಯೇ ಕಾದಿರುತ್ತಿದ್ದೆನೋ
ನಿನ್ನ ಭಾಷೆ ಮೇಲೆ ಉಸಿರಾಡಿದಲ್ಲಿ ಜೀವಿಸಿರೋದು ಸುಳ್ಳು ನಾ
ನಿನ್ನಲಿ ನಂಬಿಕೆ ಇರೆ ಖುಷಿಯಲೇ ಉಸಿರು ಬಿಡುತ್ತಿದ್ದೆನೇನೋ
ಯಾರು ಎದೆಯಾಳ ಅರಿವರೋ ನೀ ಬಿಡದೆ ಇರಿದ ಬಾಣ
ಹೃದಯದಾಚೆ ತೂರಿದರೂ ಇದಕ್ಕೂ ಕಡಿಮೆ ನೋವೇನೋ
ಇದೆಲ್ಲಿಯ ಸ್ನೇಹ, ಸ್ನೇಹಿತರೆಲ್ಲ ಸಲಹೆಗಾರರು
ಮದ್ದು ಮಾಡುವರಿಲ್ಲೀ ಪಾಡಿಗೆ ಮರುಗುವರಿಲ್ಲವೇನೋ
ಕಲ್ಲಿನ ಧಮನಿ ಸುರಿಯುತ್ತಿರೆ ಕೆನ್ನೀರು ಮಿತಿಮೀರುತ್ತಿತ್ತು
ನೀ ತಿಳಿದ ನೋವಲ್ಲ ಇದು ಮಿನುಗೇ ಆಗಬಹುದಿತ್ತೇನೋ
ಯಾರು ಎದೆಯಾಳ ಅರಿವರೋ ನೀ ಬಿಡದೆ ಇರಿದ ಬಾಣ
ಹೃದಯದಾಚೆ ತೂರಿದರೂ ಇದಕ್ಕೂ ಕಡಿಮೆ ನೋವೇನೋ
ಇದೆಲ್ಲಿಯ ಸ್ನೇಹ, ಸ್ನೇಹಿತರೆಲ್ಲ ಸಲಹೆಗಾರರು
ಮದ್ದು ಮಾಡುವರಿಲ್ಲೀ ಪಾಡಿಗೆ ಮರುಗುವರಿಲ್ಲವೇನೋ
ಕಲ್ಲಿನ ಧಮನಿ ಸುರಿಯುತ್ತಿರೆ ಕೆನ್ನೀರು ಮಿತಿಮೀರುತ್ತಿತ್ತು
ನೀ ತಿಳಿದ ನೋವಲ್ಲ ಇದು ಮಿನುಗೇ ಆಗಬಹುದಿತ್ತೇನೋ
ಯಾರಿಗೆ ಹೇಳಲಿ ನಾನು ನೀ ಇರದ ರಾತ್ರಿಯ ಹಿಂಸೆಯ
ಒಂದೇ ಸಲವಾಗಿದ್ದಲ್ಲಿ ಸಾಯಲೂಬಹುದಿತ್ತು ನಾನೇನೋ
ಸತ್ತು ಅವಮಾನಿತನಾದೆ ನಾ ಮುಳುಗಿ ಹೋಗಲಿಲ್ಲವಾದೆ ನನ್ನ-
ಸಂಸ್ಕಾರವಾಗುತ್ತಿರಲಿಲ್ಲ ಜನ, ಗೋರಿ ಕಟ್ಟುತ್ತಿರಲಿಲ್ಲವೇನೋ
ಈ ಅನುಭಾವದ ಮಾತು ನಿನ್ನೀ ತರಹದ ಹೇಳಿಕೆ ಗಾಲಿಬ್
ನೀ ಕುಡುಕನಾಗದಿರೆ ನಮ್ಮ ಪಾಲಕನೆಂದೇ ಎನುತಿದ್ದೆವೇನೋ
Ghazal sung by Chitra Singh : http://www.youtube.com/watch?v=aELGygxDZ-4
No comments:
Post a Comment