Vinayananthology ವಿನಯನಂಥಾಲೊಜಿ
Collection of feelings ಕಲಿತ ಅನಿಸಿಕೆಗಳ ಕಲೆತ
Friday, 7 December 2012
ಸೋಲು-ಗೆಲುವು
ಗೆಳತಿ,
ನಿನ್ನ ಪುನಃ ಪಡೆದುಕೊಳ್ಳುವ
ಖುಷಿ
ನಿನ್ನ ಕಳೆದುಕೊಳ್ಳುವ ದುಃಖಕ್ಕಿಂತ ದೊಡ್ಡದು.
ನಿನ್ನ ಪುನಃ ಕಳೆದುಕೊಳ್ಳುವ ದುಃಖ
ನಿನ್ನ ಪಡೆದುಕೊಳ್ಳುವ ಸುಖಕ್ಕಿಂತ ದೊಡ್ಡದು - VV
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment